Advertisement
ವರುಣನ ಅಬ್ಬರದಿಂದಾಗಿ 100ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, 39 ಶಾರ್ಟ್ ಸರ್ಕ್ನೂಟ್ ಘಟನೆಗಳು ವರದಿಯಾಗಿವೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿವೆ. ಶುಕ್ರವಾರ ಮುಂಬೈನಲ್ಲಿ ದಾಖಲೆಯ 235 ಮಿ.ಮೀ. ಮಳೆಯಾಗಿದೆ.
Advertisement
ಮುಂದುವರಿದ ವರುಣನ ಅಬ್ಬರ: 5 ಸಾವು
01:18 PM Jul 01, 2019 | Sriram |
Advertisement
Udayavani is now on Telegram. Click here to join our channel and stay updated with the latest news.