Advertisement
ಮಂಗಳವಾರದಿಂದ ಪಾಯ ಅಗೆಯುವ ಕೆಲಸ ಆರಂಭವಾಗಿದ್ದು, ಫೆಬ್ರವರಿಯಲ್ಲಿ ಕಂಬ ಅಳವಡಿಕೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹಾಸಚಿವ ಚಂಪತರಾಯ್ ಹೇಳಿದ್ದಾರೆ. ಈಗಾಗಲೇ ರಾಮಜನ್ಮಭೂಮಿಯ ಮಣ್ಣಿನ ಪರೀಕ್ಷೆಯನ್ನು ಮೂರು ಬಾರಿ ನಡೆಸಲಾಗಿದ್ದು, ಪರಿಣತರು ಬುನಾದಿಗಾಗಿ ಅತ್ಯುತ್ತಮ ವಿನ್ಯಾಸ ರೂಪಿಸಿದ್ದಾರೆ.
Related Articles
Advertisement
ಗುಜರಾತ್‌ನ ವಜ್ರದ ವ್ಯಾಪಾರಿ ಗೋವಿಂದಭಾಯ್ ಡೋಲಾಕಿಯಾ ಅವರು 11 ಕೋ. ರೂ. ದೇಣಿಗೆ ನೀಡಿ ರಾಮಭಕ್ತಿ ಮೆರೆದಿದ್ದಾರೆ!