Advertisement

ರಾಜ್ಯದಲ್ಲಿ ಕಾಂಗ್ರೆಸ್‌ “ಚಿಂತನ ಶಿಬಿರ’: ಕೆಪಿಸಿಸಿ ಸಮಿತಿ ರಚನೆ

12:21 AM May 26, 2022 | Team Udayavani |

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಹಮ್ಮಿಕೊಂಡ “ನವ ಸಂಕಲ್ಪ ಶಿಬಿರ’ದ ಮುಂದುವರಿದ ಭಾಗವಾಗಿ ಕೆಪಿಸಿಸಿ ಕೂಡ ರಾಜ್ಯದಲ್ಲಿ “ಚಿಂತನ ಶಿಬಿರ’ ಹಮ್ಮಿಕೊಂಡಿದೆ. ಇದರ ಯಶಸ್ವಿಗಾಗಿ ಪಕ್ಷದ 30ಕ್ಕೂ ಹೆಚ್ಚು ನಾಯಕರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

Advertisement

ಜೂ. 1 ಮತ್ತು 2ಕ್ಕೆ ಬೆಂಗಳೂರಿನಲ್ಲಿ ಚಿಂತನ ಶಿಬಿರ ಆಯೋಜಿಸಲಾಗಿದೆ. ಪರಿಷತ್‌ನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ (ಅಧ್ಯಕ್ಷ), ರಾಮಲಿಂಗಾರೆಡ್ಡಿ (ಸಂಚಾಲಕ), ಎಂ.ಬಿ. ಪಾಟೀಲ್‌, ಕೃಷ್ಣ ಬೈರೇಗೌಡ, ಬಿ.ವಿ. ಶ್ರೀನಿವಾಸ್‌, ಸಲೀಂ ಅಹಮ್ಮದ್‌, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಆರ್‌. ದ್ರುವನಾರಾಯಣ, ಡಾ| ಬಿ.ಎಲ್‌. ಶಂಕರ್‌, ವಿ.ಆರ್‌. ಸುದರ್ಶನ್‌, ಯು.ಟಿ. ಖಾದರ್‌, ಕೆ. ಗೋವಿಂದರಾಜು, ಪ್ರಕಾಶ್‌ ರಾಥೋಡ್‌, ಡಾ| ಅಜಯ್‌ ಸಿಂಗ್‌, ಡಾ| ಎಲ್‌. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್‌, ಡಾ| ಸಯ್ಯದ್‌ ನಾಸೀರ್‌ ಹುಸೇನ್‌, ಪ್ರೊ| ಎಂ.ವಿ. ರಾಜೀವ್‌ ಗೌಡ, ಪ್ರಿಯಾಂಕ್‌ ಖರ್ಗೆ, ವಿಜಯ್‌ ಕೆ. ಮುಳಗುಂದ, ಎಂ. ನಾರಾಯಣಸ್ವಾಮಿ, ಆರ್‌.ವಿ. ವೆಂಕಟೇಶ್‌, ಪ್ಯಾರಿ ಜಾನಿ, ಆರ್‌. ಸೌಮ್ಯಾ, ಡಾ| ಚಮನ್‌ ಫ‌ಝಾìನಾ, ಎಂ. ನಿಕೇತ್‌ ರಾಜ್‌, ವಿ.ಎಸ್‌. ಆರಾಧ್ಯ, ಮಹಮ್ಮದ್‌ ನಲಪಾಡ್‌, ಡಾ| ಬಿ. ಪುಷ್ಪ ಅಮರ್‌ನಾಥ್‌, ಎನ್‌.ಜಿ. ಕೃತಿ ಗಣೇಶ್‌, ಎಂ. ರಾಮಚಂದ್ರ, ಅಖೀಲ ಎನ್‌ಎಸ್‌ಯುಐ ಮತ್ತು ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು (ಸದಸ್ಯರು).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next