Advertisement

ಗುಜರಾತ್‌ ರಾಲಿಯಲ್ಲಿ ಹಾರ್ದಿಕ್‌ ಪಟೇಲ್‌ ಗೆ ಅಪರಿಚಿತನಿಂದ ಕಪಾಳಮೋಕ್ಷ

09:04 AM Apr 20, 2019 | Team Udayavani |

ಅಹ್ಮದಾಬಾದ್‌ : ಪಾಟೀದಾರ್‌ ಮೀಸಲಾತಿ ಆಂದೋಲನ ಮತ್ತು ಕಾಂಗ್ರೆಸ್‌ ನಾಯಕರಾಗಿರುವ ಹಾರ್ದಿಕ್‌ ಪಟೇಲ್‌ ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಇಂದು ಶುಕ್ರವಾರ ಬೆಳಗ್ಗೆ ರಾಲಿಯೊಂದರಲ್ಲಿ ಕಪಾಳಮೋಕ್ಷ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.

Advertisement

ಹಾರ್ದಿಕ್‌ ಅವರು ಗುಜರಾತ್‌ನ ಸುರೇಂದ್ರ ನಗರ ಜಿಲ್ಲೆಯಲ್ಲಿ ಜನ ಆಕ್ರೋಶ ಸಭಾ ರಾಲಿ ನಡೆಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ವೇದಿಕೆ  ಏರಿ  ಕಪಾಳ ಮೋಕ್ಷ ಮಾಡಿದ ಎಂದು ವರದಿಗಳು ತಿಳಿಸಿವೆ.

ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next