Advertisement
ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‌ಗೆ 48 ವರ್ಷಗಳಿಂದ ಅಕ್ಬರ್ ರಸ್ತೆಯಲ್ಲಿನ ಬಂಗ್ಲೆ ಕೇಂದ್ರ ಕಚೇರಿಯಾಗಿತ್ತು. ಪಕ್ಷದ ಏಳು ಬೀಳುಗಳನ್ನು ಕಂಡ ಈ ಬಂಗ್ಲೆ ಈಗ ಇತಿಹಾಸದ ಭಾಗವಾಗಲಿದೆ. 1978ರಲ್ಲಿ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ ಬಣ ಪ್ರತ್ಯೇಕವಾಯಿತು. ಅಂದು ರಾಜ್ಯಸಭೆ ಸದಸ್ಯರಾಗಿದ್ದ ಆಂಧ್ರದ ಜಿ.ವೆಂಕಟಸ್ವಾಮಿ ಈ ಬಂಗ್ಲೆಯನ್ನು ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದರು.
Advertisement
Indira Gandhi Bhavan: ಕಾಂಗ್ರೆಸ್ ಪ್ರಧಾನ ಕಚೇರಿಗೆ ಇಂದಿನಿಂದ ಹೊಸ ವಿಳಾಸ
11:13 PM Jan 14, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.