Advertisement

ಮಂಗಳೂರು : ಮನೆಯ ಆವರಣ ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

09:17 AM Sep 09, 2019 | Team Udayavani |

ಮಂಗಳೂರು : ಮನೆಯ ಆವರಣ ಗೋಡೆ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವನಪ್ಪಿದ ಘಟನೆ ಪಡೀಲ್ ಕೋಟೆಕಲ್ ಬಳಿಯ ಶಿವನಗರದಲ್ಲಿ ಸಂಭವಿಸಿದೆ.

Advertisement

ವೇದಾಂತ್(7) ವರ್ಷಿಣಿ (8) ಮೃತ ಮಕ್ಕಳು. ತಮ್ಮ ಮನೆಯ ಹೊರಗೆ ಕುಳಿತು ಓದುತಿದ್ದ ಸಂದರ್ಭ ಪಕ್ಕದ ಮನೆಯ ಆವರಣ ಗೋಡೆ ಮಕ್ಕಳ ಮೇಲೆ ಕುಸಿದು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next