Advertisement

ಕಾಮನ್ ವೆಲ್ತ್ ಗೇಮ್ಸ್: ಬ್ಯಾಡ್ಮಿಂಟನ್‌ ಸ್ಪರ್ಧೆ: ಪಾಕ್‌ ವಿರುದ್ಧ ಭಾರತ ಪರಾಕ್ರಮ

11:20 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: “ಎ’ ವಿಭಾಗದ ಬ್ಯಾಡ್ಮಿಂಟನ್‌ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಕೆಡವಿದೆ.

Advertisement

ಮೊದಲು ನಡೆದ ಮಿಶ್ರ ಡಬಲ್ಸ್‌ ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಬಿ. ಸುಮೀತ್‌ ರೆಡ್ಡಿ 21-9, 21-12 ಅಂತರದ ಗೆಲುವು ಒಲಿಸಿಕೊಂಡರು.

ಬಳಿಕ ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್‌ 21-16, 22-20 ಅಂತರದಿಂದ ಮುಹಮ್ಮದ್‌ ಅಲಿ ಅವರನ್ನು ಕೆಡವಿದರು.

ಬಳಿಕ ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು 21-7, 21-6 ಅಂತರದಿಂದ ಮಹೂರ್‌ ಶಾಜಾದ್‌ಗೆ
ಸೋಲುಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ 21-12, 21-9 ಅಂತರದಿಂದ ಮುರಾದ್‌ ಅಲಿ-ಮುಹಮ್ಮದ್‌ ಇರ್ಫಾನ್‌ ವಿರುದ್ಧ ಗೆಲುವು ಸಾಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next