Advertisement
ಹುದ್ದೆಗೆ ನಿಗದಿತರು ಅರ್ಹರು ಹೌದೋ ಅಲ್ಲವೋ ಎನ್ನುವುದನ್ನು ನ್ಯಾಯಾಂಗವೇ ಪರಿಶೀಲಿಸುತ್ತದೆ. ವೃತ್ತಿಪರತೆಯ ಬಗ್ಗೆ ದೃಢವಲ್ಲದ ಮತ್ತು ಇತರ ಮಾಹಿತಿಗಳ ಆಧಾರದಿಂದ ಪರಿಶೀಲಿಸಿ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಕೊಲೀಜಿಯಂ ಅಭಿಪ್ರಾಯಪಟ್ಟಿದೆ. ಮಹಿಳಾ ನ್ಯಾಯವಾದಿಯೊಬ್ಬರನ್ನು ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕದ ವೇಳೆ ಸಮಿತಿ ಈ ಬಗ್ಗೆ ಪ್ರಶ್ನೆ ಮಾಡಿದೆ. Advertisement
ವಿವರ ಪರಿಶೀಲನೆಗೆ ಕೊಲೀಜಿಯಂ ಆಕ್ಷೇಪ
09:05 AM Apr 30, 2018 | Karthik A |
Advertisement
Udayavani is now on Telegram. Click here to join our channel and stay updated with the latest news.