Advertisement

Manipal: ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

08:50 PM Jul 06, 2024 | Team Udayavani |

ಮಣಿಪಾಲ: ಹೆರ್ಗದ ಬಾಡಿಗೆ ಮನೆಯಲ್ಲಿದ್ದ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿ ಶ್ರೀನಿಧಿ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅವರು ಹೆರ್ಗದಲ್ಲಿ ಹೆತ್ತರೊಂದಿಗೆ ನೆಲೆಸಿದ್ದರು. ತಂದೆ ಕೆ.ಎಸ್‌. ಮಹೇಶ್‌ ಅವರಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ನಡೆಯುತ್ತಿತ್ತು. ಜು. 5ರಂದು ಸಂಜೆ ತಾಯಿ ಉಡುಪಿಗೆ ಸಾಮಗ್ರಿಗಳನ್ನು ಖರೀದಿಸಲು ಹೋಗಿದ್ದಾಗ ಮಗಳು ಆತ್ಮಹತ್ಯೆ ಶರಣಾಗಿದ್ದಾಳೆ.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next