Advertisement
ಇದಕ್ಕೆ ಬಳಸಲಾದ ಸುವಾಸನೆಯನ್ನು ಕೃತಕ ಬುದ್ಧಿಮತ್ತೆ ಸಹಾಯದಿಂದ ತಯಾರಿಸಲಾಗಿದೆ. ಅಲ್ಲದೇ ವಿವಿಧ ಬಣ್ಣಗಳನ್ನು ಬಳಸಿಕೊಂಡು ಇದರ ಪ್ಯಾಕಿಂಗ್(ಕ್ಯಾನ್) ವಿನ್ಯಾಸವನ್ನು ಕೂಡ ಎಐನಿಂದಲೇ ಮಾಡಲಾಗಿದೆ. ಕೊಕಾ-ಕೋಲಾ “ವೈ3000′ ಪಾನೀಯ ರೆಗ್ಯುಲರ್ ಮತ್ತು ಜಿರೋ-ಶುಗರ್ ಎಂಬ ಎರಡು ಬಗೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಆದರೆ ಸದ್ಯ ಭಾರತದಲ್ಲಿ ಇದರ ಮಾರಾಟ ಇಲ್ಲ ಎಂದು ಕಂಪೆನಿ ತಿಳಿಸಿದೆ. Advertisement
AI News: ಎಐ ಸಹಾಯದಿಂದ ಕೋಲಾ ವಿನ್ಯಾಸ
12:40 AM Sep 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.