Advertisement
ವಿಶೇಷವೆಂದರೆ,ಅವಿಭಜಿತ ಶಿವಸೇನೆಯ 39 ಬಂಡಾಯ ಶಾಸಕರೊಂದಿಗೆ 2022 ರ ಜೂನ್ ನಲ್ಲಿ ಶಿಂಧೆ ಅವರು ಪಕ್ಷದ ಅಧ್ಯಕ್ಷ ಮತ್ತು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದ ವೇಳೆ ಕಾಮಾಖ್ಯ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಶಿವಸೇನೆ ವಿಭಜನೆಯಾಗಿ ಶಿಂಧೆ ಸಿಎಂ ಆಗಿದ್ದರು.
Advertisement
Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ
11:03 AM Oct 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.