Advertisement
ಎನ್‌ಸಿಇಆರ್‌ಟಿಯ ಘಟಕವಾಗಿರುವ “ಪಿಎಸ್‌ಎಸ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ವೊಕೆಶನಲ್ ಎಜುಕೇಶನ್ ಈ ಮಾರ್ಗಸೂಚಿಗಳನ್ನು ತಯಾರಿಸಿದೆ. 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಈ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. 6ರಿಂದ 8ನೇ ತರಗತಿ ವಿದ್ಯಾರ್ಥಿಗಳು 10 ದಿನಗಳು ಬ್ಯಾಗ್ ರಹಿತವಾಗಿ ಶಾಲೆಗೆ ಬರಬೇಕು ಎಂದು ಎನ್‌ಇಪಿ ಶಿಫಾರಸು ಮಾಡಿತ್ತು. Advertisement
6-8 Class ವಿದ್ಯಾರ್ಥಿಗಳಿಗೆ 10 ದಿನ ಬ್ಯಾಗ್ ಬೇಕಿಲ್ಲ: ಕೇಂದ್ರ
12:43 AM Jul 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.