ಹೊಳಲ್ಕೆರೆ: ತಾಲೂಕಿನಲ್ಲಿರುವವೀರಶೈವ ಲಿಂಗಾಯತಸಮುದಾಯದ ಆರ್ಥಿಕ ರಾಜಕೀಯಹಾಗೂ ಸಾಮಾಜಿಕ ಕ್ಷೇತ್ರದಅಭಿವೃದ್ಧಿಗೆ ವೀರಶೈವ ಲಿಂಗಾಯತಸಮುದಾಯದ ನೌಕರರಕ್ಷೇಮಾಭಿವೃದ್ಧಿ ಸಂಘ ಶ್ರಮಿಸಲಿದೆಎಂದು ಸರಕಾರಿ ನೌಕರರ ಸಂಘದಅಧ್ಯಕ್ಷ ಲೋಕೇಶ್ ತಿಳಿಸಿದರು.
ಪಟ್ಟಣದ ಕಸಾಪ ಭವನದಲ್ಲಿಹಮ್ಮಿಕೊಂಡಿದ್ದ ತಾಲೂಕಿನ ವೀರಶೈವಲಿಂಗಾಯ್ತಿ ನೌಕರರ ಕ್ಷೇಮಾಭಿವೃದ್ಧಿನೌಕರರ ಸಂಘದಿಂದ ಆಯೋಜಿಸಿದ್ದಪದಾಧಿ ಕಾರಿಗಳ ಆಯ್ಕೆ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ:ಹೊಳಲ್ಕೆರೆ ತಾಲೂಕು ವೀರಶೈವಲಿಂಗಾಯತ ನೌಕರರ ಸಂಘದ ನೂತನಪದಾಧಿಕಾರಿಗಳಾಗಿಗೌರವಾಧ್ಯಕ್ಷರಾಗಿತಾ.ಪಂ ಅಭಿವೃದ್ಧಿ ಅ ಧಿಕಾರಿ ಎಚ್.ಎನ್.ಸಿದ್ದರಾಮಪ್ಪ, ಅಧ್ಯಕ್ಷರಾಗಿ ಶಿಕ್ಷಕಕೆ.ಎಸ್.ನಿಜಲಿಂಗಪ್ಪ, ಉಪಾಧ್ಯಕ್ಷರಾಗಿಡಾ.ಜಾದು ಮೋಹನ್,ಟಿ.ರಾಘವೇಂದ್ರ, ಗಿರಿಜಮ್ಮ, ಎಸ್.ಶರಣಯ್ಯ, ಸೋಮಶೇಖರ್,ಕಾರ್ಯದರ್ಶಿಯಾಗಿ ಎನ್.ಸಿ.ಶ್ರೀಧರ್, ಕಾರ್ಯಾಧ್ಯಕ್ಷರಾಗಿಕಾಂತರಾಜ್ ಎನ್,. ಮೋಹನ್,ಖಜಾಂಚಿಯಾಗಿ ಜಿ.ಪಿ. ವಿಜಯ,ಸಂಘಟನಾ ಕಾರ್ಯದರ್ಶಿಗಳಾಗಿಉಮೇಶ್, ಅನುಪಮ, ಪ್ರಕಾಶ್,ಎಸ್. ಕಾಂತರಾಜ್, ಸಿ.ಆರ್.ರಾಜು, ಸಹಕಾರ್ಯದರ್ಶಿಯಾಗಿರಂಗಪ್ಪ, ಎಂ. ಮಹೇಂದ್ರಪ್ಪ,ಸಿ.ಮಂಜುಳ, ಹಾಲೇಶ್ ಅವರನ್ನುಆಯ್ಕೆ ಮಾಡಲಾಯಿತು. ಇದೇಸಮಯದಲ್ಲಿ ನಿವೃತ್ತ ನೌಕರರ ಸಂಘದಅಧ್ಯಕ್ಷರಾದ ಎ.ಸಿ.ಗಂಗಾಧರಪ್ಪ,ಗುತ್ತಿಗೆದಾರ ಮಾರುತೇಶ್,ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಶಿವಣ್ಣ, ಶಿಕ್ಷಕ ಸಂಘದ ಉಪಾಧ್ಯಕ್ಷದೇವರಾಜ್, ನಿವೃತ್ತ ನೌಕರರ ಸಂಘದಕಾರ್ಯದರ್ಶಿ ಮಲ್ಲೇಶಪ್ಪ, ನಿವೃತ್ತಶಿಕ್ಷಕ ಶಂಕರಪ್ಪ, ಕಸಾಪ ಕಾರ್ಯದರ್ಶಿಬಸವರಾಜ್ ಸೇರಿದಂತೆ ಮತ್ತಿತರರುಇದ್ದರು.
ಓದಿ :
ವನ್ಯಸಂಪತ್ತು: ಲೋಗೋ ಬಿಡುಗಡೆ