Advertisement

ರಾಯಣ್ಣ ಬಲಿದಾನ್‌ ದಿವಸ್‌ ಆಚರಣೆ

04:43 PM Jan 28, 2021 | Team Udayavani |

ಹಿರಿಯೂರು: ಸಂವಿಧಾನ ರಚಿಸಿದಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂಸ್ವಾತಂತ್ರ ಸೇನಾನಿ ಕ್ರಾಂತಿವೀರಸಂಗೊಳ್ಳಿ ರಾಯಣ್ಣ ಅವರು ಯುವಸಮುದಾಯದ ಜಗದ್ಗುರುಗಳು ಎಂದುಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಜಾಗೃತಿ ವೇದಿಕೆ ರಾಜ್ಯ ಸಂಚಾಲಕಮಾಲತೇಶ್‌ ಅರಸ್‌ ಹೇಳಿದರು.

Advertisement

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಯುವ ಜಾಗೃತಿ ವೇದಿಕೆ ವತಿಯಿಂದನಗರದ ತಾಲೂಕು ಕಚೇರಿಮುಂಭಾಗದಲ್ಲಿರುವ ಕ್ರಾಂತಿವೀರಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಸಂಗೊಳ್ಳಿರಾಯಣ್ಣ ಬಲಿದಾನ್‌ ದಿವಸ್‌ ಅಂಗವಾಗಿರಾಯಣ್ಣ ಭಾವಚಿತ್ರದ ಧ್ವಜಾರೋಹಣನೆರವೇರಿಸಿ ಮಾತನಾಡಿದ ಅವರು,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟಿದದಿನ ದೇಶಕ್ಕೆ ಸ್ವಾತಂತ್ರ ದೊರೆಯಿತು.ರಾಯಣ್ಣ ಹುತಾತ್ಮರಾದ ದಿನ ದೇಶಕ್ಕೆಗಣರಾಜ್ಯೋತ್ಸವ ಸಂದಿದೆ. ಅದೇ ನಮಗೆಹೆಮ್ಮೆ ಎಂದರು.

ತಾಲೂಕು ಮಾಜಿ ಸೈನಿಕರ ಸಂಘದಅಧ್ಯಕ್ಷ ಮುದ್ದಲಿಂಗಪ್ಪ ಮಾತನಾಡಿ,ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ,ಅವರ ಆದರ್ಶಗಳನ್ನು ಎಲ್ಲರೂಪಾಲಿಸುವಂತಾಗಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯುವಸೇನೆ ಅಧ್ಯಕ್ಷ ಕಾಂತರಾಜ್‌ ಹುಲಿ,ಜಗದೀಶ್‌ ಭಂಡಾರಿ, ಪರಮಶಿವ, ಎಸ್‌.ಎಲ್‌. ಶಿವಕುಮಾರ್‌, ನಿಜಲಿಂಗಪ್ಪ,ಜಯಣ್ಣ, ವೀರೇಶ್‌, ಮಹೇಶ್‌, ವೀರಣ್ಣ,ಲಿಂಗೇಶ್‌, ಬಸವರಾಜ್‌ ಇದ್ದರು.

 

Advertisement

ಓದಿ : ಸೆಸ್ಕ್ ಕಿರಿಯ ಎಂಜಿನಿಯರ್‌ ಮೇಲೆ ಪವರ್‌ಮ್ಯಾನ್‌ ಮಚ್ಚಿನಿಂದ ಹಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next