Advertisement

ಚೀನಾ ಆ್ಯಪ್‌ಗಳ 9.82 ಕೋಟಿ ರೂ. ಮುಟ್ಟುಗೋಲು

09:39 PM Sep 29, 2022 | Team Udayavani |

ನವದೆಹಲಿ: ಚೀನಾ ಮೂಲದ ಆ್ಯಪ್‌ಗ್ಳ ಮೇಲೆ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ), ಹೊಸದಾಗಿ ಗುರುವಾರ ಆ್ಯಪ್‌ಗಳಿಗೆ ಸೇರಿದ 9.82 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿದೆ.

Advertisement

ಮರ್ಚೆಂಟ್‌ ಐಡಿ ಮತ್ತು ಆನ್‌ಲೈನ್‌ ಗೇಟ್‌ವೇಗಳಲ್ಲಿ ಚೀನಾ ಮೂಲದ ಆ್ಯಪ್‌ಗ್ಳು ಇರಿಸಿರುವ ಹಣವನ್ನು ಇಡಿ ಮುಟ್ಟುಗೋಲು ಹಾಕಿರುವುದು ಇದು ಎರಡನೇ ಬಾರಿ.

“ಕಮ್‌ಇನ್‌ ನೆಟ್‌ವರ್ಕ್‌ ಟೆಕ್ನಾಲಜಿ ಪ್ರೈವೇಟ್‌ ಲಿಮಿಟೆಡ್‌ ಸೇರಿದಂತೆ ಚೀನಾ ಮೂಲದ ವಿವಿಧ ಕಂಪನಿಗಳಿಗೆ ಸೇರಿದ ಕ್ಯಾಶ್‌ಹೋಮ್‌, ಕ್ಯಾಶ್‌ಮಾರ್ಟ್‌, ಈಸಿಲೋನ್‌ ಸೇರಿದಂತೆ ಹಲವು ಲೋನ್‌ ಆ್ಯಪ್‌ಗ್ಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಕ್ರಮ ಕೈಗೊಳ್ಳಲಾಗಿದೆ,’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next