Advertisement

ಚೀನಿ ಜಾಡಿಗಳು ಮತ್ತು ಮಾವಿನ ಮಿಡಿಯ ಉಪ್ಪಿನಕಾಯಿ

03:29 PM Sep 24, 2021 | |

ಒಂದೂರಲ್ಲಿ ಪಾಂಡಾನಪರಮಭಟ್ ಭಟ್ಟತ್ತೀರಿ ಎಂಬ ವ್ಯಕ್ತಿಯ ಕುಟುಂಬ ಕಡು ಬಡತನದಲ್ಲಿತ್ತು. ಹೀಗಿರುವಾಗ ಒಮ್ಮೆ ಚೀನೀ ವ್ಯಾಪಾರಿಯೊಬ್ಬನ ಹಡಗು ಮುಳುಗಿ ಅವನು ಬದುಕುಳಿದು ತನ್ನಲ್ಲಿದ್ದ 4 -5 ಜಾಡಿಗಳನ್ನು ಹಿಡಿದುಕೊಂಡು ಅದೃಷ್ಟವಶಾತ್  ಪಾಂಡಾನಪರಮಭಟ್ ಭಟ್ಟತ್ತೀರಿ ಮನೆಗೆ ಬರುತ್ತಾನೆ. ಅನಂತರದ ಕುತೂಹಲಭರಿತ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ  ಧ್ವನಿಯಲ್ಲಿ ಆಲಿಸಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next