Advertisement

ಇನ್ನು ಮುಂದೆ ದೈನಂದಿನ ಕೋವಿಡ್ ಪ್ರಕರಣ ಸಂಖ್ಯೆ ಪ್ರಕಟಿಸುವುದನ್ನು ನಿಲ್ಲಿಸಲಿದೆ ಚೀನಾ

03:10 PM Dec 25, 2022 | Team Udayavani |

ಬೀಜಿಂಗ್: ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಕಳೆದ ಮೂರು ವರ್ಷಗಳಿಂದ ದೈನಂದಿನ ಕೋವಿಡ್ 19 ಪ್ರಕರಣಗಳ ಅಂಕಿಅಂಶಗಳನ್ನು ಪ್ರಕಟಿಸಿಕೊಂಡು ಬಂದಿದೆ. ಆದರೆ ಇನ್ನು ಮುಂದೆ ಅಂತಹ ಡೇಟಾವನ್ನು ಭಾನುವಾರದಿಂದ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ.

Advertisement

ಇದನ್ನೂ ಓದಿ:ಕೃಷ್ಣಾಪುರ ಜಲೀಲ್‌ ಪ್ರಕರಣ: ಮಹಿಳೆಯರು ಸೇರಿ 4-5 ಮಂದಿ ವಶಕ್ಕೆ, ವಿಚಾರಣೆ

“ಸಂಬಂಧಿತ ಕೋವಿಡ್ ಮಾಹಿತಿಯನ್ನು ಚೀನೀ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನಿಂದ ಉಲ್ಲೇಖ ಮತ್ತು ಸಂಶೋಧನೆಗಾಗಿ ಪ್ರಕಟಿಸಲಾಗುತ್ತದೆ” ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಡೇಟಾ ಬಿಡುಗಡೆ ಮಾಡದೆ ಇರಲು ನಿರ್ದಿಷ್ಟ ಕಾರಣಗಳನ್ನು ಸ್ಪಷ್ಟಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next