Advertisement
”ಇತ್ತೀಚಿನ ತಿಂಗಳುಗಳಲ್ಲಿ, ಈ ಆಯಾ ರಾಜ್ಯಗಳಲ್ಲಿ ಗ್ರಿಡ್ ನಿಯಂತ್ರಣ ಮತ್ತು ವಿದ್ಯುಚ್ಛಕ್ತಿ ರವಾನೆಗಾಗಿ ನೈಜ-ಸಮಯದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಕನಿಷ್ಠ 7 ಭಾರತೀಯ ಸ್ಟೇಟ್ ಲೋಡ್ ಡೆಸ್ಪಾಚ್ ಸೆಂಟರ್‌ಗಳನ್ನು (ಎಸ್‌ಎಲ್‌ಡಿಸಿ) ಗುರಿಯಾಗಿಸಿಕೊಂಡು ಸಂಭವನೀಯ ನೆಟ್‌ವರ್ಕ್ ಒಳನುಗ್ಗುವಿಕೆಯನ್ನು ನಾವು ಗಮನಿಸಿದ್ದೇವೆ. ಈ ಗುರಿಯು ಭೌಗೋಳಿಕವಾಗಿ ಕೇಂದ್ರೀಕೃತವಾಗಿದೆ, ಗುರುತಿಸಲಾದ ಎಸ್‌ಎಲ್‌ಡಿಸಿಗಳು ಉತ್ತರ ಭಾರತದಲ್ಲಿ ನೆಲೆಗೊಂಡಿವೆ. ಲಡಾಖ್ ನಲ್ಲಿ ವಿವಾದಿತ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ, ”ಎಂದು ಗುಪ್ತಚರ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
Advertisement
ಲಡಾಖ್ ಬಳಿಯ ಭಾರತೀಯ ವಿದ್ಯುತ್ ರವಾನೆ ಕೇಂದ್ರಗಳನ್ನು ಗುರಿಯಾಗಿಸಿದ ಚೀನಾ ಹ್ಯಾಕರ್ ಗಳು!
09:25 AM Apr 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.