Advertisement

ಚೀನ ಲಾಕ್‌ಡೌನ್‌: ಉಂಟಾಗಲಿದೆ ಚಿಪ್‌ ಕೊರತೆ!

09:04 PM Jan 07, 2022 | Team Udayavani |

ಬೀಜಿಂಗ್‌: ಚೀನಾದ ಕೆಲ ಪ್ರಮುಖ ನಗರಗಳು ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮೊರೆಹೋಗಿವೆ.

Advertisement

ಇದರಿಂದಾಗಿ ಬೇರೆ ಬೇರೆ ದೇಶಗಳಲ್ಲಿ ಕೆಲ ಸಾಮಾಗ್ರಿಗಳಿಗೆ ಕೊರತೆ ಉಂಟಾಗುವ ಸಾಧ್ಯತೆಯಿದೆ.

ಅದರಲ್ಲೂ ಹೆಚ್ಚು ಚಿಪ್‌ ಉತ್ಪಾದನೆ ಮಾಡುವ ಕಿಯಾನ್‌ ನಗರ ಲಾಕ್‌ಡೌನ್‌ ಆಗಿರುವುದರಿಂದಾಗಿ ಚಿಪ್‌ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಕ್ಸಿಯಾನ್‌ನಲ್ಲಿ ಡಿಆರ್‌ಎಎಂ ಮತ್ತು ನ್ಯಾಂಡ್‌ ಮೆಮೋರಿ ಚಿಪ್‌ಗ ಳನ್ನು ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ.

ಅವುಗಳನ್ನು ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ .

Advertisement

ಇದನ್ನೂ ಓದಿ:ಪಿರಾನ್ಹಾ ಮೀನು ದಾಳಿಗೆ ನಾಲ್ವರು ಸಾವು, ಹಲವು ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next