Advertisement
ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡುವುದು ಎಲ್ಲ ವಯಸ್ಸಿನವರಿಗೂ ಅತ್ಯವಶ್ಯಕ.ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಪೂರ್ಣ ನಿದ್ದೆ ಬೇಕೇಬೇಕು. ಅನೇಕ ಸಂಶೋಧನೆ ಹಾಗೂ ಅಧ್ಯಯನ ಪ್ರಕಾರ ಸಂಪೂರ್ಣ ನಿದ್ದೆಯಿಂದ ಮಕ್ಕಳ ಮೆದುಳಿನ ಬೆಳವಣಿಗೆಯಾಗುತ್ತದೆ ಎಂಬ ಅಂಶ ಗೊತ್ತಾಗಿದೆ.
- ಬಾಳೆ ಹಣ್ಣು, ಟ್ರೈ ಫ್ರೂಟ್ಸ್ ಹಾಗೂ ಹಸಿರು ತರಕಾರಿ
- ಮಕ್ಕಳಲ್ಲಿ ಮಿದುಳು ಬೆಳವಣೆಗೆ ಆಗುವಲ್ಲಿ ಒಮೆಗಾ ಪ್ರಮಾಣ ಬಹುಮುಖ್ಯ ಪಾತ್ರ ನಿಭಾಯಿಸುತ್ತದೆ. ಆದ್ದರಿಂದ ಒಮೆಗಾ ಅಂಶ ಹೊಂದಿರುವ ಚಿಯಾ ಬೀಜ, ಅಗಸೆ ಬೀಜ, ಸಾಲ್ಮನ್ ಹಾಗೂ ವಾಲ್‍ನಟ್ ನೀಡಬೇಕು.
- ಓಟ್ಸ್
- ಮೀನು, ತರಕಾರಿ, ಹಸಿರು ಪಲ್ಯೆ ಮಕ್ಕಳಲ್ಲಿ ನಿದ್ದೆ ಪ್ರಮಾಣವನ್ನು ಹೆಚ್ಚಿಸುತ್ತದೆ.
- ಚೆರ್ರಿ
- ಸಿಹಿ ಅಲೋಗಡ್ಡೆಈ ಮೇಲಿನ ಆಹಾರವನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವುದರಿಂದ ಪೂರ್ಣ ಪ್ರಮಾಣದ ನಿದ್ದೆ ಸಾಧ್ಯವಾಗುತ್ತದೆ.