Advertisement

ಚಿಕ್ಕಮಗಳೂರು: ಮೆಣಸು ಕೊಯ್ಯವಾಗ ವಿದ್ಯುತ್ ತಗುಲಿ ಯುವಕ ಸಾವು!

10:14 AM Mar 15, 2021 | Team Udayavani |

ಚಿಕ್ಕಮಗಳೂರು: ಮೆಣಸು ಕೊಯ್ಯುವಾಗ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಯುವಕನ್ನು ಮಹಾಲಿಂಗಂ (25 ವ) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:BSY ನಂತರ ಪಕ್ಷ ಸಮರ್ಥವಾಗಿ ಮುನ್ನಡೆಸುವವರಿಗಾಗಿ BJP ಹುಡುಕಾಟ: ಪಟ್ಟಿಯಲ್ಲಿದೆ ಹಲವು ಹೆಸರು

ಚಂದ್ರೇಗೌಡ ಎಂಬುವರ ಕಾಫಿ ತೋಟದಲ್ಲಿಅಲ್ಯುಮಿನಿಯಂ ಏಣಿಯಲ್ಲಿ ನಿಂತು ಮೆಣಸು ಕೊಯ್ಯುವಾಗ ಏಣಿಗೆ ವಿದ್ಯುತ್ ಪ್ರವಹಿಸಿ ಅವಘಡ ನಡೆದಿದೆ.

ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

ಇದನ್ನೂ ಓದಿ: ತಮಿಳುನಾಡು: ಚುನಾವಣಾ ಪ್ರಚಾರ ಮುಗಿಸಿ ವಾಪಾಸಾಗುತ್ತಿದ್ದ ಕಮಲ್ ಹಾಸನ್ ಮೇಲೆ ದಾಳಿ!

Advertisement

Udayavani is now on Telegram. Click here to join our channel and stay updated with the latest news.

Next