Advertisement
ಗುರುವಾರ ನಗರದ ಗಾಂ ಧಿ ಪಾರ್ಕ್‌ಆವರಣದಲ್ಲಿ ಸಮಾವೇಶಗೊಂಡಕಾಫಿ ಬೆಳೆಗಾರರು, ಸಂಘದ ಪದಾ ಧಿಕಾರಿಗಳು ಧರಣಿ ನಡೆಸಿದರು. ನಂತರಮಾತನಾಡಿದ ಬೆಳೆಗಾರರು ಅತೀವೃಷ್ಟಿ,ಅನಾವೃಷ್ಟಿ, ಅಕಾಲಿಕ ಮಳೆ, ಬೆ·ಲೆಕುಸಿತದಪರಿಣಾಮ ಕಾಫಿ ಬೆಳೆಗಾರರು ಕಷ್ಟಕ್ಕೆಸಿಲುಕಿದ್ದು ಬ್ಯಾಂಕ್ ಸಾಲ ಮರುಪಾವತಿಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರಮತ್ತು ರಾಜ್ಯ ಸರ್ಕಾರ ನೆರವಿಗೆ ಬರಬೇಕುಆಗ್ರಹಿಸಿದರು.ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಳೆದನಾಲ್ಕು ವರ್ಷಗಳಿಂದ ಹವಾಮಾನವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕಮಳೆಯಿಂದ ಕಾಫಿ ಬೆಳೆ ಸಂಪೂರ್ಣನಾಶವಾಗಿದೆ. ತೋಟ ನಿರ್ವಹಣೆಸಾಧ್ಯವಾಗುತ್ತಿಲ್ಲ. ಬೆಲೆಕುಸಿತ, ರೋಗಬಾಧೆ,ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತುಹಲವು ಸಮಸ್ಯೆಗಳಿಂದ ಬೆಳೆಗಾರರು ತತ್ತರಿಸಿಹೋಗಿ ಬೆಳೆಗಾರರ ಬದುಕು ಬೀದಿಗೆಬಂದಿದೆ. ಬೆಳೆಗಾರರು ಬ್ಯಾಂಕ್ ಸಾಲಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ·ಎಂದು ತಮ್ಮ ಅಳಲು ತೋಡಿಕೊಂಡರು.
ಮನವಿ ಮಾಡಿದರು. ಸರ್ಕಾರಿ ಸ್ವಾಮ್ಯದ ಸತ್ತುಗಳು ದೇಶದಜನತೆಯ ಸ್ವತ್ತು. ಅದನ್ನು ಮಾರಲುಮತ್ತು ಮುಚ್ಚಲು ಯಾವ ಸರ್ಕಾರಕ್ಕೂಅ ಧಿಕಾರವಿಲ್ಲ. ಆದರೆ, ಕೇಂದ್ರ ಸರ್ಕಾರಜಲ್ಲೆಯ ಹೋಬಳಿ ಕೇಂದ್ರಗಳಲ್ಲಿರುವಕಾಫಿ ಮಂಡಳಿ ಅಧಿಧೀನ ಕಚೇರಿಗಳನ್ನುಮುಚ್ಚಲು ಮುಂದಾಗಿದೆ. ಈ ಕಚೇರಿಗಳು
ಕಾಫಿ ಉದ್ಯಮದ ಅಭಿವೃದ್ಧಿಗೆ ಸಹಕಾರನೀಡುತ್ತಿವೆ. ಕಚೇರಿಗಳ ಮೂಲಕ ಕಾಫಿಸಂಶೋಧನೆ, ಸಬ್ಸಿಡಿ, ಕಾರ್ಮಿಕರ ಮಕ್ಕಳಿಗೆಸಹಾಯಧನ ಸೌಲಭ್ಯ ದೊರೆಯುತ್ತಿತ್ತು.ಆದರೆ, ಅ ಧೀನ ಕಚೇರಿಗಳನ್ನುಮುಚ್ಚುತ್ತಿರುವುದು ದುರಾದೃಷ್ಟಕರ ಎಂದಅವರು, ಅಧಿಧೀನ ಕಚೇರಿಗಳನ್ನು ಯಾವುದೇಕಾರಣಕ್ಕೂ ಮುಚ್ಚಬಾರದು ಎಂದುಆಗ್ರಹಿಸಿದರು.
Related Articles
ಮರಗಳ ಗುಣಮಟ್ಟದ ನೆಪವೊಡ್ಡಿ ಉತ್ತಮಮರಗಳಿಗೂ ಶೇ.10ರಷ್ಟು ಹಣ ಕಡಿಮೆನೀಡುತ್ತಿದ್ದಾರೆ. ಜಿಲ್ಲಾಡಳಿತ ಈ ಹಣವನ್ನುಕಡಿತ ಮಾಡದಂತೆ ಸಾಮಿಲ್ ಮಾಲೀಕರಿಗೆಆದೇಶ ನೀಡಬೇಕೆಂದು ತಿಳಿಸಿದರು.ಧರಣಿ ಬಳಿಕ ಜಿಲ್ಲಾ ಧಿಕಾರಿ ಡಾ| ಬಗಾದಿಗೌತಮ್ ಅವರಿಗೆ ಬೆಳೆಗಾರರು ಮನವಿಸಲ್ಲಿಸಿದರು.
Advertisement
ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿಭರವಸೆ ನೀಡಿದರು. ಧರಣಿಯಲ್ಲಿಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷಸಿ.ಎಸ್. ಸುರೇಶ್, ಮಾಜಿ ಅಧ್ಯಕ್ಷ ಡಿ.ಎಂ.ವಿಜಯ್, ಮುಖಂಡರಾದ ರಾಜೀವ್,ತೌಸಿಫ್, ರವಿ, ಸೂರಪ್ಪನಹಳ್ಳಿ ಅಶೋಕ್,ಜಿಪಂ ಮಾಜಿ ಸದಸ್ಯೆ ಸವಿತಾ ರಮೇಶ್‌ಮತ್ತಿತರರು ಇದ್ದರು.
ಓದಿ :·ಶಿರಹಟ್ಟಿ: ದ್ಯಾಮವ್ವ ದೇವಿ ಅದ್ಧೂರಿ ಮೆರವಣಿಗೆ