Advertisement

ಮೂಡಿಗೆರೆ ಜೇಸಿಐಗೆ ಪ್ರಶಸ್ತಿ

07:18 PM Aug 25, 2022 | Team Udayavani |

ಮೂಡಿಗೆರೆ: ಮೂಡಿಗೆರೆ ಜೇಸಿಐ ಸಂಸ್ಥೆಸುವರ್ಣ ಮಹೋತ್ಸವ ಆಚರಿಸುವಸಂದರ್ಭದಲ್ಲಿ ಮೊದಲ ಬಾರಿಗೆಗ್ರೌತ್‌ ಆ್ಯಂಡ್‌ ಡೆವಲಪ್‌ಮೆಟ್‌ಟ್ರೋμ ಪಡೆಯುವ ಅವಕಾಶ ನಮ್ಮಸಂಸ್ಥೆಗೆ ಸಿಕ್ಕಿದೆ ಎಂದು ಜೇಸಿಐ ಅಧ್ಯಕ್ಷೆವಿದ್ಯಾರಾಜು ತಿಳಿಸಿದ್ದಾರೆ.

Advertisement

ಬುಧವಾರ ಹೇಳಿಕೆ ನೀಡಿರುವ ಅವರು, ಜೇಸಿಐ ರಾಷ್ಟ್ರೀಯ ಅಧ್ಯಕ್ಷಅನುÏ ಶರಫ್‌, ವಲಯ ಅಧ್ಯಕ್ಷಕುನಾಲ್‌ ಮಾಣಿಕ್‌ಚಂದ್‌, ಜೇಸಿಅಭಿವೃದ್ಧಿ ಮತ್ತು ಬೆಳವಣಿಗೆ ಅಧಿ ಕಾರಿಪ್ರವೀಣ್‌, ಎಲ್ಲಾ ವಲಯಾ ಧಿಕಾರಿಹಾಗೂ ಘಟಕದ ಸಮ್ಮುಖದಲ್ಲಿಜೇಸಿಐ ಸುಂಟಿಕೊಪ್ಪ ಕುಶಾಲನಗರದಲ್ಲಿನಡೆದ ಸಮ್ಮೇಳನದಲ್ಲಿ ಅವಾರ್ಡ್‌ಪಡೆಯಲಾಯಿತು.

ಜೇಸಿ ಸಂಸ್ಥೆಯಇರ್ಷಾದ್‌, ಸೆನೆಟರ್‌ ಶಿಫ್‌ ಪಡೆಯುವಜತೆಗೆ ಜೇಸಿ ಕಾರ್ಯದರ್ಶಿ ಸುಪ್ರಿತ್‌ದೀಪಿಕಾ ಪ್ರಸಾದ್‌, ರಮ್ಯಾ ಸಂದೇಶ್‌,ಕವಿತಾ ಸಂತೋಷ್‌, ರೇಕಾ ನಾಗರಾಜು,ಶಾದಿನಿ ಉದಯ್‌, ಮೇಘಾ ವಿಕಾಸ್‌ಇವರೆಲ್ಲರೂ ಎಚ್‌ಜಿಎಫ್‌ ಕೊಡುವುದರಮುಖಾಂತರ ಹಾಗೂ ಎಲ್ಲಾ ಜೇಸಿಐಪದಾಧಿ ಕಾರಿಗಳ ಸಹಕಾರದಿಂದ ಜಿಆ್ಯಂಡ್‌ ಡಿ ಟ್ರೋμ ಮೂಡಿಗೆರೆಗೆದೊರಕಲು ಕಾರಣವಾಗಿದೆ. ಅಲ್ಲದೇ2022ರಲ್ಲಿ ಇದುವರೆಗೆ ನಡೆದ ಎಲ್ಲಾಸಮ್ಮೇಳನದಲ್ಲಿ ಇತರೇ ಘಟಕಗಳಿಗಿಂತಹೆಚ್ಚಿನ ಅವಾರ್ಡ್‌ ನಮ್ಮ ಸಂಸ್ಥೆಗೆದೊರಕಿರುವುದು ಹರ್ಷ ತಂದಿದೆಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next