Advertisement

ಬಜೆಟ್‌ನಲ್ಲಿ ಕಾಫಿ ಬೆಳೆಗಾರರ ಕಡೆಗಣನೆ: ಪ್ರಕಾಶ್‌

06:40 PM Feb 03, 2022 | Team Udayavani |

ಚಿಕ್ಕಮಗಳೂರು: ಕೇಂದ್ರದವಿತ್ತ ಸಚಿವೆ ನಿರ್ಮಲಾಸೀತಾರಾಮನ್‌ ಅವರುಮಂಡಿಸಿರುವ ಬಜೆಟ್‌ಕಾμ ಉದ್ಯಮ ಮತ್ತುಕಾμ ಬೆಳೆಗಾರರನ್ನುಸಂಪೂರ್ಣವಾಗಿ ಕಡೆಗಣಿಸಿದೆ ಎಂದುಕಿಸಾನ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅರೇನಳ್ಳಿಪ್ರಕಾಶ್‌ ಹೇಳಿದ್ದಾರೆ.

Advertisement

ಬುಧವಾರ ಪತ್ರಿಕಾ ಹೇಳಿಕೆನೀಡಿರುವ ಅವರು, ಕಾಫಿ ಪ್ರಮುಖವಾಣಿಜ್ಯ ಬೆಳೆಯಾಗಿದ್ದು, ಉದ್ದಿಮೆಲಕ್ಷಾಂತರ ಕಾರ್ಮಿಕರಿಗೆ ಬದುಕುನೀಡಿದೆ. ಕಳೆದ ನಾಲ್ಕೈದುವರ್ಷಗಳಿಂದ ನಿರಂತರವಾಗಿಸಂಭವಿಸಿದ ಅತಿವೃಷ್ಠಿ,ಅನಾವೃಷ್ಠಿ, ಬೆಲೆಕುಸಿತ,ಬೆಳೆ ಕುಂಠಿತ, ಕಾರ್ಮಿಕರಸಮಸ್ಯೆ, ಕಚ್ಚಾವಸ್ತುಗಳದುಬಾರಿ ಬೆಲೆ ಮತ್ತುಕೊರೊನಾ ಸಂಕಷ್ಟದಿಂದ ಕಾμಬೆಳೆಗಾರರು ಭಾರೀ ನಷ್ಟ ಅನುಭವಿಸಿತೀವ್ರ ಸಂಕಷ್ಟದಲ್ಲಿದ್ದಾರೆ ಎಂದುತಿಳಿಸಿದ್ದಾರೆ.

ಕಾμ ಬೆಳೆಗೆ ವಿಶೇಷ ಪ್ಯಾಕೇಜ್‌ಘೋಷಿಸುವಂತೆ ಕಾμ ಬೆಳೆಗಾರರಮತ್ತು ಕಾμ ಉದ್ಯಮದ ನೆರವಿಗೆಧಾವಿಸುವಂತೆ ಕೇಂದ್ರಕ್ಕೆ ಅನೇಕಬಾರಿ ಮನವಿ ಮಾಡಲಾಗಿದೆ. ವಿತ್ತಸಚಿವರೊಂದಿಗೆ ಚರ್ಚಿಸಿ ಬೆಳೆಗಾರರಸಮಸ್ಯೆಗಳ ಕುರಿತು ಮನವರಿಕೆಮಾಡಲಾಗಿದ್ದು ಆ ಹಿನ್ನೆಲೆಯಲ್ಲಿ ಈಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರತಮ್ಮ ಕೈಹಿಡಿಯಬಹುದೆಂದುಕಾμ ಬೆಳೆಗಾರರು ನಂಬಿದ್ದರುಎಂದು ಹೇಳಿದ್ದಾರೆ. ಈ ಬಾರಿಬಜೆಟ್‌ನಲ್ಲಿ ಕಾμ ಉದ್ಯಮಕ್ಕೆ ಮತ್ತುಕಾμ ಬೆಳೆಗಾರರಿಗೆ ಯಾವುದೇಸಹಾಯ ಹಸ್ತ ಚಾಚದೆ ಕೇಂದ್ರಸರ್ಕಾರ ಬೆಳೆಗಾರರ ನಂಬಿಕೆ ಮತ್ತುನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದುಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next