Advertisement
ಯಾವುದೇ ನಾಡಿನಲ್ಲಿ ಯಾವ ಕಾಲಕ್ಕೂ ಪ್ರಸ್ತುತ ಎನ್ನುವಂಥ ರಾಜಕೀಯ ದೃಶ್ಯವನ್ನು ಕಣ್ಮುಂದೆ ತರುವ ಮುಖ್ಯಮಂತ್ರಿ ನ.16, 17ರಂದು ಎರಡು ಪ್ರದರ್ಶನಗಳನ್ನು ಕಾಣುತ್ತಿದೆ. ಕಲಾಗಂಗೋತ್ರಿ ಪ್ರಸ್ತುತಿಪಡಿಸುವ ಈ ನಾಟಕಕ್ಕೆ 37 ವಸಂತಗಳು ತುಂಬುತ್ತಿವೆ. ರಾಜ್ಯದಲ್ಲಿ ಹತ್ತಾರು ಮುಖ್ಯಮಂತ್ರಿಗಳು ಬದಲಾದರೂ, ಈ “ಮುಖ್ಯಮಂತ್ರಿ’ಯ ಸ್ಥಾನಕ್ಕೆ ಚ್ಯುತಿಯಿಲ್ಲ!
ಯಾವಾಗ?: ನ.16- 17, ಗುರುವಾರ- ಶುಕ್ರವಾರ, ರಾ.7.30
ಪ್ರವೇಶ: 100 ರೂ.