ರೂಪಾಲಿ ನಾಯ್ಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದವರಿಗೆ ಈ ಯೋಜನೆ ಸಹಕಾರಿಯಾಗಿದ್ದು, ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ. ಅಭಿವೃದ್ಧಿ ಪರವಾಗಿ ಎಲ್ಲರೂ ನಿಂತರೆ ಬದಲಾವಣೆ ಸಾಧ್ಯ. ಮಳೆಗಾಲ ಆರಂಭವಾಗಿದ್ದು, ಕಟ್ಟಿಕೊಂಡ ಚರಂಡಿಗಳ ಹಾಗೂ ರಸ್ತೆ ಸಮಸ್ಯೆ ಬಗೆಹರಿಸಲು ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯ ಪೃವ್ರತ್ತರಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು. ತಾ.ಪಂ ಉಪಾಧ್ಯಕ್ಷ ರವೀಂದ್ರ ಪವಾರ, ಮಾಜಾಳಿ ಗ್ರಾಪಂ ಅಧ್ಯಕ್ಷ ಶೀತಲ ಪವಾರ, ಉಪಾಧ್ಯಕ್ಷ ಕೃಷ್ಣ, ಪಿಡಿಒ ತೆಂಡುಲ್ಕರ್, ಸದಸ್ಯರು ಇದ್ದರು.
Advertisement