Advertisement

ಉಡುಪಿ : ಸ್ವತಃ ತ್ಯಾಜ್ಯ‌ ಸಂಗ್ರಹಿಸಿ ಮಾದರಿಯಾದ ಜಿ.ಪಂ. ಮುಖ್ಯ‌‌ಕಾರ್ಯನಿರ್ವಹಣಾಧಿಕಾರಿ

02:43 PM Sep 24, 2022 | Team Udayavani |

ಉಡುಪಿ : ಸ್ವತಃ ವಾಹನ ಚಲಾಯಿಸಿ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಜಿ.ಪಂ ಮುಖ್ಯ‌‌ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ ಅವರು ಮಾದರಿಯಾಗಿದ್ದಾರೆ.

Advertisement

80ನೇ ಬಡಗಬೆಟ್ಟು ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಅನಿರೀಕ್ಷಿತವಾಗಿ ಭೇಟಿ‌ ನೀಡಿದ ವೇಳೆ ತಾಜ್ಯ‌ ನಿರ್ವಹಣಾ ವಾಹನ‌ವನ್ನು ತಾವೇ ಸ್ವತ: ಚಾಲನೆ‌ ಮಾಡಿ ಮನೆ ಮನೆ ಯಿಂದ ತ್ಯಾಜ್ಯ‌ ಸಂಗ್ರಹಣೆಯಲ್ಲಿ ಭಾಗಿಯಾಗಿ ಎಲ್ಲರ ಅಚ್ಚರಿಗೆ ಕಾರಣರಾದರು

ಓರ್ವ ಐಎಎಸ್ ಅಧಿಕಾರಿಯ ಈ ನಡೆ ಜಿಲ್ಲೆಯ ಇಡೀ ತ್ಯಾಜ್ಯ ನಿರ್ವಹಣಾ ಕಾರ್ಯಕರ್ತರಿಗೆ ಸ್ಪೂರ್ತಿ ತಂದಿದೆ.

ಈ ಸಂದರ್ಭದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರು, ಅಭಿವೃದ್ದಿ ಅಧಿಕಾರಿಗಳು, ಜಿ.ಪಂ‌ ಮುಖ್ಯ ಯೋಜನಾಧಿಕಾರಿಗಳು, ಇತರ‌ ಪ್ರಮುಖರು‌ ಉಪಸ್ಥಿತರಿದ್ದರು.

ಇದನ್ನೂ ಓಡಿ : ಮಥುರಾದಿಂದ ಕಂಗನಾ ಸ್ಪರ್ಧೆ?; ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ ಹೀಗಿದೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next