Advertisement

ಕೋಳಿ ಮಾಂಸ: ಕಿಲೋಗೆ ಕೇವಲ 25 ರೂ.

09:50 AM Mar 20, 2020 | sudhir |

ಕಾಸರಗೋಡು: ವ್ಯಾಪ ಕವಾಗಿ ಭೀತಿಯನ್ನು ಸೃಷ್ಟಿಸಿರುವ ಮಾರ ಣಾಂತಿಕ ಕೋವಿಡ್ 19 ಹಾಗೂ ಪಕ್ಷಿಜ್ವರದ ಹಿನ್ನೆಲೆಯಿಂದಾಗಿ ಕೋಳಿ ಕಿಲೋ ಒಂದಕ್ಕೆ ಕೇವಲ 25 ರೂ.!

Advertisement

ಕಾಸರಗೋಡು ನಗರದ ವಿವಿಧ ಕೋಳಿ ಮಾರಾಟ ಕೇಂದ್ರಗಳಲ್ಲಿ ಕೋಳಿ ಧಾರಣೆಯನ್ನು ತೂಗು ಹಾಕಲಾಗಿದೆ. ಕೋಳಿ ಧಾರಣೆ ಕುಸಿತದಿಂದಾಗಿ ಕೋಳಿ ವ್ಯಾಪಾರದಂಗಡಿಗಳ ಮುಂದೆ ಉದ್ದನೆಯ ಕ್ಯೂ ಕಾಣಬಹುದಾಗಿದೆ. ಕೋಳಿ ಮಾಂಸ ಪ್ರಿಯರಿಗೆ ಸುಗ್ಗಿಯಾಗಿದೆ. ಕೇವಲ 25 ರೂ. ಗೆ ಕೋಳಿ ಸಿಗುತ್ತಿರುವುದರಿಂದ ಭಾರೀ ಪ್ರಮಾಣದಲ್ಲಿ ಕೋಳಿ ಮಾಂಸವನ್ನು ಗ್ರಾಹಕರು ಕೊಂಡೊಯ್ಯುತ್ತಿದ್ದಾರೆ. ಕೋಳಿ ಮಾಂಸವನ್ನು ಭಾರೀ ಪ್ರಮಾಣದಲ್ಲಿ ಕೊಂಡೊಯ್ದು ಫ್ರೀಜರ್‌ನಲ್ಲಿ ಇರಿಸಿ ಕೆಲವು ದಿನಗಳ ವರೆಗೆ ಬಳಸುತ್ತಿದ್ದಾರೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next