Advertisement

ಮೂರು ಕಣ್ಣುಳ್ಳ ಕರುವಿಗೆ ಜನ್ಮವಿತ್ತ ಗೋ ಮಾತೆ !

07:58 PM Jan 17, 2022 | Team Udayavani |

ಛತ್ತೀಸ್‌ಗಡ : ರಾಜನಾಂದ್‌ಗಾವ್‌ನ ಲೋಧಿ ಗ್ರಾಮದ ನಿವಾಸಿ ಹೇಮಂತ್‌ ಚಂಡೇಲ್‌ ಅವರ ಮನೆಯ ಜೆರ್ಸಿ ಆಕಳು ಮೂರು ಕಣ್ಣುಗಳಿರುವ ಕರುವಿಗೆ ಜನ್ಮನೀಡಿದೆ.

Advertisement

ಹಣೆಯ ಮೇಲೆ ಮೂರನೇ ಕಣ್ಣುನ್ನು ಹೊತ್ತಿರುವ ಈ ಕರು ಸಂಕ್ರಾಂತಿಯ ಹಿಂದಿನ ದಿನವಾದ ಜ.13ರಂದು ಜನಿಸಿದೆ.

ವಿಶೇಷವೆಂದರೆ ಆ ಕರುಗೆ ನಾಲ್ಕು ಮೂಗಿನ ಹೊಳ್ಳೆಗಳೂ ಇವೆ. ಈ ಕರುವಿನ ವಿಚಾರ ಸುತ್ತಮುತ್ತಲಿನ ಹಳ್ಳಿಗೆಲ್ಲ ಹಬ್ಬಿದ್ದು, ಜನರು ಕರುವನ್ನು ದೇವರೆಂದು ಪೂಜಿಸಲಾರಂಭಿಸಿದ್ದಾರೆ. ಅದನ್ನು ನೋಡಲೆಂದೇ ದೂರ ದೂರುಗಳಿಂದ ಬಂದು ಹೋಗುತ್ತಿದ್ದಾರೆ ಎಂದು ಹೇಮಂತ್‌ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next