Advertisement

ಪ್ರಜ್ಞಾನಂದ ವಿಶ್ವದ 2ನೇ ಕಿರಿ ಗ್ರ್ಯಾನ್‌ಮಾಸ್ಟರ್‌

02:37 PM Jun 25, 2018 | Sharanya Alva |

ಚೆನ್ನೈ: ಚೆನ್ನೈಮೂಲದ ಚೆಸ್‌ ಆಟಗಾರ ಆರ್‌.ಪ್ರಜ್ಞಾನಂದ ವಿಶ್ವದ ಎರಡನೇ ಅತೀ ಕಿರಿಯ ಗ್ರ್ಯಾನ್‌ ಮಾಸ್ಟರ್‌ ಆಗಿ ದಾಖಲೆ ಮಾಡಿದ್ದಾರೆ. ಇಟಲಿಯಲ್ಲಿ ನಡೆದ ಕೂಟ ದಲ್ಲಿ ಭಾಗವಹಿಸಿ ಆತಿಥೇಯ ರಾಷ್ಟ್ರದ ಗ್ರ್ಯಾನ್‌ ಮಾಸ್ಟರ್‌ ಲುಕಾ ಮೊರೊನಿ ಅವರನ್ನು 8ನೇ ಸುತ್ತಿನಲ್ಲಿ ಮಣಿಸಿ ವಿಶ್ವದಾಖಲೆ ನಿರ್ಮಿಸಿದರು.

Advertisement

ಪ್ರಜ್ಞಾನಂದ 12 ವರ್ಷ, 10 ತಿಂಗಳು ಮತ್ತು 13 ದಿನದಲ್ಲಿ ಈ ಸಾಧನೆ ಮಾಡಿದ್ದಾರೆ. 1990ರಲ್ಲಿ ಉಕ್ರೇನಿನ ಸರ್ಗೆಯ್‌ ಕರ್ಜಾಕಿನ್‌ ಅವರು 12 ವರ್ಷ 7 ತಿಂಗಳಲ್ಲಿ ಕೂಟದಲ್ಲಿ ಪಾಲ್ಗೊಂಡು ವಿಶ್ವದ ಮೊದಲ ಕಿರಿಯ ಗ್ರ್ಯಾನ್‌ ಮಾಸ್ಟರ್‌ ಆಗಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next