Advertisement

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

02:21 AM Nov 27, 2021 | Team Udayavani |

ಚೆನ್ನೈ: ತಮಿಳುನಾಡಿನಲ್ಲಿ ಈ ತಿಂಗಳ ಅಂತ್ಯದ ವರೆಗೂ ಭಾರೀ ಮಳೆ ನಿಶ್ಚಿತ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

ತಮಿಳುನಾಡಿನ ದಕ್ಷಿಣ ಭಾಗ ದಲ್ಲಿ ಭಾರೀ ಮಳೆಯಾಗಲಿದ್ದು, ಅನಂತರ ಅದು ರಾಜ್ಯದ ಉತ್ತರ ಭಾಗ ವನ್ನೂ ಆವರಿಸಲಿದೆ.

ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ಗ‌ಳಲ್ಲಿ ನ. 26ರಿಂದ 29ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇದೇವೇಳೆ ಬೆಂಗಳೂರು, ಚಿಕ್ಕಮಗ ಳೂರು, ದ. ಕ., ಕೊಡಗು, ಉಡುಪಿ, ಉ.ಕ., ಮೈಸೂರು, ಮಂಡ್ಯಗಳಲ್ಲಿ ಡಿ. 1ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next