ವಿಜಯಪುರ: ಸೈಕ್ಲಿಂಗ್ ತವರು ವಿಜಯಪುರದ ಸೈಕ್ಲಿಂಗ್ ಉದಯೋನ್ಮುಖ ಪ್ರತಿಭೆ ಛಾಯಾ ನಾಗಶಟ್ಟಿ ಮೌಂಟೇನ್ ಬೈಕ್ ಸೈಕ್ಲಿಂಗ್ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
Advertisement
ಬೀದರ್ ನಲ್ಲಿ ನಡೆದ ರಾಜ್ಯ ಮಟ್ಟದ 17ನೇ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಛಾಯಾ ನಾಗನಾಥ ನಾಗಶಟ್ಟಿ ದ್ವಿತೀಯ ಸ್ಥಾನಗಳಿಸಿದ್ದು, ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾಳೆ.
ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ 13 ನೇ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲೂ ಸಾಧನೆ ಮಾಡಿ ನ್ಯಾಷನಲ್ ಗೇಮ್ಸ್ ಗೆ ಆಯ್ಕೆಯಾಗಿರುವುದು ವಿಶೇಷ.
ಇದನ್ನೂ ಓದಿ:ಹತ್ತು ವರ್ಷಗಳ ಬಳಿಕ ರಮ್ಯಾ ಕಮ್ ಬ್ಯಾಕ್: ಡಾಲಿ ಜೊತೆಯಾದ ಮೋಹಕ ತಾರೆ