Advertisement
ಆರು ತಿಂಗಳ ಹಿಂದೆ ಖರೀದಿಸಿದ್ದ ಆ ಫೋನಿನ ಬ್ಯಾಟರಿ ಹಾಳಾಗಿ ಊದಿಕೊಂಡಿತ್ತು. ಆದರೆ ಅದನ್ನು ಲೆಕ್ಕಿಸದ ತಾಯಿ ಫೋನ್ ಅನ್ನು ಚಾರ್ಜಿಗೆ ಹಾಕಿಟ್ಟಿದ್ದರು. ತಾಯಿ ಮನೆಯಿಂದ ಹೊರಗಿದ್ದಾಗ ಫೋನ್ ಸ್ಫೋಟಗೊಂಡಿದೆ. ಅದರಿಂದಾಗಿ ಮಗು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದೆ.
Advertisement
ಚಾರ್ಜ್‌ಗೆ ಇರಿಸಿದ್ದ ಮೊಬೈಲ್‌ಸ್ಫೋಟ: ಮಗು ಸಾವು
07:29 PM Sep 14, 2022 | |
Advertisement
Udayavani is now on Telegram. Click here to join our channel and stay updated with the latest news.