Advertisement

“ಚೇಂಜಿಂಗ್‌ ಇಂಡಿಯಾ’ಡಾ|ಸಿಂಗ್‌ರ ಕೃತಿ ಬಿಡುಗಡೆ

11:41 AM Dec 19, 2018 | Harsha Rao |

ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಬರೆದಿರುವ “ಚೇಂಜಿಂಗ್‌ ಇಂಡಿಯಾ’ ಪುಸ್ತಕ ಮಂಗಳವಾರ ಬಿಡುಗಡೆಯಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಬಗ್ಗೆ 1950ರಿಂದ 2004-2014ರ ವರೆಗಿನ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಕೃತಿ ಐದು ಭಾಗಗಳಲ್ಲಿದ್ದು, ಒಂದು ಮತ್ತು ಎರಡನೇ ಭಾಗದಲ್ಲಿ ದೇಶದ ಅರ್ಥವ್ಯವಸ್ಥೆ ಮತ್ತು ರಫ್ತು ವಿವರಗಳು, ನಾಲ್ಕನೇ ಭಾಗದಲ್ಲಿ 1991ರಲ್ಲಿ ಘೋಷಣೆ ಮಾಡಲಾದ ಆರ್ಥಿಕ ಸುಧಾರಣೆಗಳು, ಐದನೇ ಭಾಗದಲ್ಲಿ ಡಾ| ಸಿಂಗ್‌ ಪ್ರಧಾನಿಯಾಗಿದ್ದ ಅನುಭವಗಳ ಬಗ್ಗೆ ಬರೆದುಕೊಂಡಿದ್ದಾರೆ. “ಆಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಪ್ರಸ್‌’ ಅದನ್ನು ಪ್ರಕಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next