Advertisement
ವಿಕ್ರಂ ಲ್ಯಾಂಡರ್ನಲ್ಲಿರುವ ಇನ್ಸ್ಟ್ರೆಮೆಂಟ್ ಫಾರ್ ಲ್ಯೂನಾರ್ ಸಿಸ್ಮಿಕ್ ಆ್ಯಕ್ಟಿವಿಟಿ (ಐಎಲ್ಎಸ್ಎ) ಸಾಧನವು 2023ರ ಆಗಸ್ಟ್ 24ರಿಂದ ಸೆಪ್ಟಂಬರ್ 4ರವರೆಗೆ ಒಟ್ಟು 250 ಕಂಪನದ ಸಂಕೇತವನ್ನು ದಾಖಲಿಸಿಕೊಂಡಿದೆ. 250 ಸಿಗ್ನಲ್ಗಳ ಪೈಕಿ 200 ಸಂಕೇತಗಳು ಚಂದ್ರಯಾನ-3 ಯೋಜನೆಯ ಚಟುವಟಿಕೆಗಳಿಗೆ ಸಂಬಂಧಿಸಿದ್ದು. ಉಳಿದ 50 ಕಂಪನಗಳು ಎಲ್ಲಿಂದ ಸೃಷ್ಟಿಯಾದವು ಎಂಬ ಮಾಹಿತಿ ದೊರೆತಿಲ್ಲ. ಈ ಕಂಪನ ಸಂಕೇತಗಳು 1 ಹಟ್lìನಿಂದ 50 ಹಟ್lìವರೆಗಿನ ಫ್ರೀಕ್ವೆನ್ಸಿಗಳನ್ನು ಹೊಂದಿವೆ ಎಂದೂ ಇಸ್ರೋ ತಿಳಿಸಿದೆ. ಚಂದ್ರನ ಮೇಲ್ಮೆ„ ಮೇಲೆ ಸೂಕ್ಷ್ಮ ಉಲ್ಕೆಗಳ ಪ್ರಭಾವದಿಂದಲೂ ಕಂಪನ ಉಂಟಾಗಿರಬಹುದು ಎಂದೂ ಶಂಕಿಸಲಾಗಿದೆ. Advertisement
Chandrayaan-3ರ ವಿಕ್ರಂ ಲ್ಯಾಂಡರ್; ಚಂದ್ರನಲ್ಲೂ ಕಂಪನ?: ಚಂದ್ರಯಾನ-3 ಸಾಕ್ಷ್ಯ
01:35 AM Sep 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.