Advertisement
ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಯ ಚೇರ್ಮನ್ ಮೊಹ್ಸಿನ್ ನಕ್ವಿ ಮತ್ತು ಯುಎಇಯ ಶೇಖ್ ನಹ್ಯಾನ್ ಅಲ್ ಮುಬಾರಕ್ ಅವರ ನಡುವೆ ಶನಿವಾರ ರಾತ್ರಿ ನಡೆದ ಮಾತುಕತೆಯ ವೇಳೆ ತಟಸ್ಥ ತಾಣವಾಗಿ ದುಬಾೖ ಯನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ಪಿಸಿಬಿಯ ನಂಬಲರ್ಹ ಮೂಲಗಳು ದೃಢಪಡಿಸಿವೆ.
Advertisement
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
12:36 AM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.