ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 3781 ಪ್ರಕರಣಗಳು ದೃಢಪಟ್ಟಿವೆ. ಒಟ್ಟಾರೆ 3062 ಮಂದಿ ಗುಣಮುಖರಾಗಿದ್ದಾರೆ. 634 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 86 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 45 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 317 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
Advertisement
ಶನಿವಾರ ಒಟ್ಟು 689 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ 654 ಜನರ ಫಲಿತಾಂಶ ನೆಗೆಟಿವ್ ಬಂದಿವೆ.
ಇಂದು ಗುಣಮುಖ: 58
ಒಟ್ಟು ಗುಣಮುಖ: 3062
ಇಂದಿನ ಸಾವು: 00
ಒಟ್ಟು ಸಾವು: 86
ಸಕ್ರಿಯ ಪ್ರಕರಣಗಳು: 634
ಒಟ್ಟು ಸೋಂಕಿತರು: 3781