Advertisement
ಶನಿವಾರ ಮಧ್ಯಾಹ್ನ ಎಡಪದವಿನ ಅನುಸೂಯ ಕಾಜವ ಎನ್ನುವವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೆಲ್ಮೆಟ್ ಧರಿಸಿಕೊಂಡು ಬೈಕ್‌ನಲ್ಲಿ ಬಂದ ವ್ಯಕ್ತಿಗಳು ಅನುಸೂಯ ಅವರ ಬಳಿ ವಿಳಾಸ ಕೇಳುವ ನೆಪದಲ್ಲಿ ಅವರ ಕೊರಳಲ್ಲಿದ್ದ ಸುಮಾರು 2 ಪವನ್ ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದಾರೆ.
Advertisement
Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್ ಕಸಿದು ಪರಾರಿ
05:14 PM Dec 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.