Advertisement

ಅ. 17ಕ್ಕೆ ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ

02:55 PM Oct 04, 2022 | Team Udayavani |

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿ ಸಿಇಟಿ-2022ರ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟಿಸಿದೆ. ಅ.17ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟಿಸಲಿದೆ.

Advertisement

ವೇಳಾಪಟ್ಟಿ ವಿವರ :

ಅ.7 ಮತ್ತು 8 : ದಾಖಲಾತಿ ಪರಿಶೀಲನೆ

ಅ.ರಿಂದ 10 : ಪ್ರಾಧಿಕಾರದ ವೆಬ್‌ಸೈಟ್‌ನಿಂದ ದಾಖ ಲಾತಿ ಪರಿಶೀಲನೆ ಸ್ಲಿಪ್‌ ಪಡೆಯುವುದು.

ಅ.7ರ ಮಧ್ಯಾಹ್ನ 2 : ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ಶುಲ್ಕದ ವಿವರ ಪ್ರಕಟ.

Advertisement

ಅ.7ರ ಸಂಜೆ 6 – 11ರ ಸಂಜೆ 4 : ಇಚ್ಛೆ/ಆಯ್ಕೆ ಗಳನ್ನು ದಾಖಲಿಸುವುದು

ಅ.13ರ ಮಧ್ಯಾಹ್ನ 2 : ಅಣಕು ಸೀಟು ಹಂಚಿಕೆ

ಅ. 13-ಸಂಜೆ 6-15ರ ಸಂ. 4 : ಆಯ್ಕೆ ಬದಲಾವಣೆ (ಸೇರ್ಪಡೆ, ಮಾರ್ಪಾಡು, ಅಳಿಸು ಮತ್ತು ಬದಲಾವಣೆ)

ಅ.17ರ ಮಧ್ಯಾಹ್ನ 2 : ನೈಜ ಸೀಟು ಹಂಚಿಕೆ ಫ‌ಲಿತಾಂಶ ಪ್ರಕಟ

ಅ.18-ಸಂಜೆ6 ಅ. 20- ಸಂ. 4 : ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯನ್ನು ಮಾಡಿಕೊಳ್ಳುವುದು.

ಅ.19ರ ಬೆಳಗ್ಗೆ 11ರಿಂದ 21ರ ಸಂಜೆ 4: ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು.

ಅ.22ರ ಸಂಜೆ 5.30: ಚಾಯ್ಸ-1 ಅನ್ನು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅವಕಾಶ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next