Advertisement

ಬಿಎಸ್‌-6 ಕಾರುಗಳಿಗೂ ಸಿಎನ್‌ಜಿ, ಎಲ್‌ಪಿಜಿ ಕಿಟ್‌ ಗೆ ಕೇಂದ್ರ ಸರಕಾರ ಅನುಮೋದನೆ

12:45 AM Aug 23, 2022 | Team Udayavani |

ಹೊಸದಿಲ್ಲಿ: ಬಿಎಸ್‌-6 ಪರಿಸರ ನಿಯಂತ್ರಣ ವ್ಯವಸ್ಥೆ ಹೊಂದಿದ ಪೆಟ್ರೋಲ್‌, ಡೀಸೆಲ್‌ ಕಾರುಗಳಿಗೆ ಸಿಎನ್‌ಜಿ ಮತ್ತು ಎಲ್‌ಪಿಜಿ ಕಿಟ್‌ಗಳನ್ನು ಅಳವಡಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.

Advertisement

ಸದ್ಯ ಇಂಥ ನಿಯಮ ಕೇವಲ ಬಿಎಸ್‌-4 ಮಾದರಿ ಕಾರುಗಳಲ್ಲಿ ಮಾತ್ರ ಇತ್ತು.

ಸರಕಾರದ ಅನುಮತಿಯಿಂದಾಗಿ ಪೆಟ್ರೋಲ್‌, ಡೀಸೆಲ್‌ ಕಾರುಗಳ ಎಂಜಿನ್‌ ಬದಲಾಗಿ ಸಿಎನ್‌ಜಿ ಅಥವಾ ಎಲ್‌ಪಿಜಿ ಎಂಜಿನ್‌ಗೆ ಬದಲಾಯಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next