Advertisement

ಉಪ್ಪಿನಂಗಡಿ : ಹೆದ್ದಾರಿಯಲ್ಲೇ ಹೊತ್ತಿ ಉರಿದ ಸಿಮೆಂಟ್ ಲಾರಿ

09:00 PM Feb 10, 2022 | Team Udayavani |
ಉಪ್ಪಿನಂಗಡಿ : ಮಂಗಳೂರಿನಿಂದ ಬೆಂಗಳೂರಿಗೆ ಸಿಮೆಂಟ್ ಹೇರಿಕೊಂಡು ಹೋಗುತ್ತಿದ್ದ ವೇಳೆ ಲಾರಿಯ ಚಕ್ರ ಸ್ಪೋಟಗೊಂಡ ಪರಿಣಾಮ ಬೆಂಕಿ ಹತ್ತಿಕೊಂಡು ಇಡೀ ಲಾರಿ ಸುಟ್ಟು ಕರಕಲಾಗಿದೆ.. ಚಾಲಕ ಹಾಗೂ ಇನ್ನೋರ್ವ ಲಾರಿಯಿಂದ ಜಿಗಿದು ಪಾರಾಗಿದ್ದಾರೆ...
Advertisement

Udayavani is now on Telegram. Click here to join our channel and stay updated with the latest news.

Next