Advertisement

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

05:03 AM Nov 28, 2020 | Team Udayavani |
ಉಡುಪಿಯಲ್ಲಿ ಪ್ರಪ್ರಥಮವಾಗಿ ಪ್ರಾರಂಭಗೊಂಡು 25 ವರ್ಷಗಳನ್ನು ಪೂರೈಸಿರುವ ಲವೀನ ಮೀನಿನ ಮಸಾಲೆ ಕರಾವಳಿ ಕರ್ನಾಟಕದಲ್ಲಿ ಎಲ್ಲರ ಮನೆಮಾತಾಗಿದೆ. ಕರಾವಳಿ ಕರ್ನಾಟಕದ ಎಲ್ಲಾ CATERERS ಗೆ ಇವರ ಮಸಾಲೆಗಳು ಬೇಕೇಬೇಕು. AMAZON - FLIPKART ಗಳಲ್ಲಿಯೂ ಬಹುಬೇಡಿಕೆಯಲ್ಲಿರುವ ಮಲ್ಪೆಯ ಬಸ್ ನಿಲ್ದಾಣದ ಬಳಿ ಇರುವ ಈ ಮಸಾಲೆ ಸೆಂಟರ್ ನಲ್ಲಿ ವಿವಿಧ ಬಗೆಯ FISH FRY-FISH PULIMUNCHI -CHICKEN SUKKA - CHICKEN PULIMUNCHI ಹಾಗೂ ಹತ್ತು ಹಲವು ಬಗೆಯ ಮಸಾಲೆಗಳು ಲಭ್ಯವಿದೆ.
Advertisement

Udayavani is now on Telegram. Click here to join our channel and stay updated with the latest news.

Next