ಹೊಸದಿಲ್ಲಿ: ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಶಿಕ್ಷಣ ಮಂಡಳಿಗಳು ಇತ್ತೀಚೆಗೆ ನಡೆಸಿದ್ದ 10 ಮತ್ತು 12ನೇ ತರಗತಿಯ ಪರೀಕ್ಷೆಯ ಫಲಿತಾಂಶಗಳನ್ನು ಜು.15ರ ಒಳಗಾಗಿ ಪ್ರಕಟಿಸುವ ಸಾಧ್ಯತೆಗಳು ಇವೆ.
Advertisement
ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಪ್ರಗತಿಯಲ್ಲಿದೆ. ಸಿಬಿಎಸ್‌ಇನ 10ನೇ ತರಗತಿ ಪರೀಕ್ಷೆ ಮೇ 24, 12ನೇ ತರಗತಿ ಜೂ. 15ರಂದು, ಸಿಐಎಸ್ಸಿಇನ 10ನೇ ತರಗತಿ ಪರೀಕ್ಷೆ ಮೇ 20ಕ್ಕೆ, 12ನೇ ತರಗತಿ ಪರೀಕ್ಷೆ ಜೂನ್ 13ರಂದು ಕೊನೆಗೊಂಡಿತ್ತು.
ಇದನ್ನೂ ಓದಿ:ಅಮರನಾಥ ಯಾತ್ರೆಗೆ ಚಾಲನೆ: ಮೂರು ವರ್ಷಗಳ ಅನಂತರ ಆರಂಭವಾದ ಪವಿತ್ರ ಯಾತ್ರೆ: ಭಾರೀ ಬಿಗಿಭದ್ರತೆ