Advertisement

ಮಂಗಳೂರು: ರೈಲ್ವೇ ಅಂಡರ್ ಪಾಸ್ ನಲ್ಲಿ ನಿಲ್ಲಿಸಿದ್ದ ಕಾರು,ಜೀಪ್ ಬೆಂಕಿಗೆ ಆಹುತಿ

12:47 PM Jul 27, 2022 | Team Udayavani |

ಮಂಗಳೂರು: ಜಪ್ಪು ಕುಡ್ಪಾಡಿಯ ರೈಲ್ವೇ ಅಂಡರ್ ಪಾಸ್ ನಲ್ಲಿ ನಿಲ್ಲಿಸಿದ್ದ ಇನ್ನೊವಾ ಕಾರು ಹಾಗೂ ಜೀಪ್ ಮಂಗಳವಾರ ರಾತ್ರಿ ಬೆಂಕಿಗೆ ಆಹುತಿಯಾಗಿದೆ.

Advertisement

ರಾಜೇಶ್ ಎಂಬವರಿಗೆ ಸೇರಿದ ಈ ವಾಹನಗಳು ರೈಲ್ವೇ ಅಂಡರ್ ಪಾಸ್ ಬಳಿ ನಿಲುಗಡೆ ಮಾಡಲಾಗಿತ್ತು. ವಾಹನ ಬೆಂಕಿಗಾಹುತಿಯಾಗಲು ಕಾರಣ ಏನು ಎಂಬ ಬಗ್ಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:  ಪ್ರವೀಣ್‌ ನೆಟ್ಟಾರು ಹತ್ಯೆ: ಶಂಕಿತ ಏಳು ಮಂದಿ ಪೊಲೀಸ್ ವಶಕ್ಕೆ; ತೀವ್ರ ವಿಚಾರಣೆ

ಶಾಸಕ ವೇದವ್ಯಾಸ ಕಾಮತ್ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next