Advertisement
ನೋಟು ಅಮಾನ್ಯದ ಅನಂತರದಲ್ಲಿ ಎಟಿಎಂಗಳ ಬಳಕೆ ಕಡಿಮೆಯಾಗಿರುವುದು ಮತ್ತು ಎಟಿಎಂ ನಿರ್ವಹಣಾ ವೆಚ್ಚ ಬ್ಯಾಂಕ್‌ಗಳಿಗೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅತಿದೊಡ್ಡ ಬ್ಯಾಂಕ್ ಹಾಗೂ ಎಟಿಎಂ ನೆಟ್‌ವರ್ಕ್ ಹೊಂದಿರುವ ಎಸ್‌ಬಿಐ 91 ಎಟಿಎಂಗಳನ್ನು ಈ ತ್ತೈಮಾಸಿಕದಲ್ಲಿ ಮುಚ್ಚಿದೆ. ವಿಲೀನಗೊಂಡ ಬ್ಯಾಂಕ್‌ಗಳ ಎಟಿಎಂಗಳು ಎಸ್‌ಬಿಐ ಎಟಿಎಂಗಳ ಸಮೀಪದಲ್ಲಿದ್ದುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ಮೂಲಗಳು ತಿಳಿಸಿವೆ. ಇನ್ನೊಂದೆಡೆ ಹಲವು ಬ್ಯಾಂಕ್‌ಗಳು ಎಟಿಎಂಗಳನ್ನು ಮುಚ್ಚಿಲ್ಲ ವಾದರೂ, ವಿಸ್ತರಣೆ ಯೋಜನೆ ಕೈಬಿಟ್ಟು, ಕಾದು ನೋಡುವ ತಂತ್ರ ಅನುಸರಿಸಿವೆ. ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಎಚ್‌ಡಿಎಫ್ಸಿ ಬ್ಯಾಂಕ್ 5 ಎಟಿಎಂಗಳನ್ನು ಮುಚ್ಚಿದ್ದು, ಹೆಚ್ಚು ಜನ ಸಂದಣಿ ಇರುವ ಪ್ರದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. Advertisement
ನಗದುರಹಿತ ಪ್ರಭಾವ: 358 ಎಟಿಎಂ ಬಂದ್
06:35 AM Oct 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.