Advertisement

ಮೊಬೈಲ್‌ನಲ್ಲೇ ಕೇಸ್‌ ವಿವರ

01:00 AM Mar 05, 2019 | Harsha Rao |

ಹೊಸದಿಲ್ಲಿ: ನ್ಯಾಷನಲ್‌ ಇನ್ಫೋರ್ಮಾಟಿಕ್ಸ್‌ ಸೆಂಟರ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ಇ- ಕೋರ್ಟ್‌ ಅಪ್ಲಿಕೇಶನ್‌ ದೇಶದ ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣಕ್ಕೆ ತೆರೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 21 ಹೈಕೋರ್ಟ್‌ಗಳು, 18 ಸಾವಿರ ಜಿಲ್ಲೆ ಹಾಗೂ ಕೆಳ ಹಂತದ ನ್ಯಾಯಾಲಯಗಳ 3.2 ಕೋಟಿ ಬಾಕಿ ಪ್ರಕರಣಗಳ ವಿವರ, ಇತಿಹಾಸ ಇದರಲ್ಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next