Advertisement
ಬಸ್ಸನ್ನು ಚಾಲಕ ತ್ರಾಸಿ ಬಸ್ ಸ್ಟ್ಯಾಂಡ್ ಬಳಿ ಹೆದ್ದಾರಿಯ ಮಧ್ಯೆ ನಿಲ್ಲಿಸಿದ್ದು, ಅದೇ ಸಮಯ ಕುಂದಾಪುರ ಕಡೆಯಿಂದ ತುರ್ತು ಸೇವೆಯ ಆ್ಯಂಬುಲೆನ್ಸ್ ಬಂದಿದೆ. ಆದರೆ ಬಸ್ ಚಾಲಕ ಆ್ಯಂಬುಲೆನ್ಸ್‌ಗೆ ದಾರಿ ನೀಡಿಲ್ಲ ಎಂದು ಆರೋಪಿಸಲಾಗಿದೆ.
Advertisement
Gangolli; ಆ್ಯಂಬುಲೆನ್ಸ್‌ಗೆ ದಾರಿ ಕೊಡದ ಬಸ್ ಚಾಲಕನ ವಿರುದ್ಧ ಪ್ರಕರಣ
11:11 PM Aug 05, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.