Advertisement
ವಿಮಾನದಲ್ಲಿದ್ದ ಎಲ್ಲ ಸಿಬಂದಿ ಅಪಾಯವಿಲ್ಲದೇ ಹೊರಬಂದಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣ ಎಕ್ಸ್‌ನಲ್ಲಿ ಕೆಲವು ವೀಡಿಯೋಗಳು ಪ್ರಕಟವಾಗಿವೆ. ಅವುಗಳಲ್ಲಿ ವಿಮಾನ ಹಾರುತ್ತಿರುವಾಗ ಬೆಂಕಿ ಹೊಮ್ಮುತ್ತಿರುವುದು ಕಾಣಿಸಿದೆ. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. Advertisement
Cargo: ಆಗಸದಲ್ಲೇ ಸರಕು ವಿಮಾನದಲ್ಲಿ ಬೆಂಕಿ: ತುರ್ತು ಭೂಸ್ಪರ್ಶ
12:33 AM Jan 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.