Advertisement
5 ಸ್ಪೀಡ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್‌ನಲ್ಲಿ ಗೇರ್ ಬಾಕ್ಸ್ ಲಭ್ಯವಿದ್ದು, ಇದರೊಂದಿಗೆ 14 ಇಂಟು ಅಲಾಯ್ಡ ವ್ಹೀಲ್‌ಗಳು, ವಿಂಗ್ ಮಿರರ್, ಇನ್ಫೊಟೈನ್ಮೆಂಟ್ ಸಿಸ್ಟಂ ಲಭ್ಯವಿರಲಿವೆ.
ವಾಟ್ಸ್‌ಆ್ಯಪ್‌ನೊಂದಿಗೆ ಸ್ಪರ್ಧೆಗೆ ಬಿದ್ದಿರುವ ಟೆಲಿಗ್ರಾಂ ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಕಳೆದ ತಿಂಗಳಷ್ಟೇ ಗ್ರೂಪ್ ವಿಡಿಯೋಕಾಲ್ ಸೌಲಭ್ಯಕಲ್ಪಿಸಿದ್ದ ಟೆಲಿಗ್ರಾಂ, ಈಗ ಗ್ರೂಪ್ ವಿಡಿಯೋಕಾಲ್‌ನಲ್ಲಿ1,000 ಮಂದಿ ಭಾಗವಹಿಸುವಂಥ ಅವಕಾಶ ನೀಡಿದೆ. ಜತೆಗೆ, ಈ ಮಿತಿಯನ್ನು ಇನ್ನಷ್ಟು ಹೆಚ್ಚಿಸುವುದಾಗಿಯೂ ಘೋಷಿಸಿದೆ. ಹೊಸ ಅಪ್‌ಡೇಟ್‌ನಲ್ಲಿ ವಿಡಿಯೋ ಸಂದೇಶದ ಗುಣಮಟ್ಟ ಹೆಚ್ಚಳ, ಪ್ಲೇಬ್ಯಾಕ್ ವೇಗ ಹೆಚ್ಚಳ, ಮೀಡಿಯಾ ಎಡಿಟರ್, ಆಟೋ ಡಿಲೀಟ್ ಫೀಚರ್ ಸಿಗಲಿದೆ.