Advertisement

ಮೂಡಿಗೆರೆ: ಕಾರುಗಳ ಮುಖಾಮುಖಿ: ಸ್ಥಳದಲ್ಲೇ ಓರ್ವ ಸಾವು

08:20 PM May 06, 2022 | Team Udayavani |

ಮೂಡಿಗೆರೆ :ತಾಲೂಕಿನ ಗಾಂಧಿಘರ್ ಬಳಿ ಕಾರುಗಳು ಪರಸ್ಫರ ಮುಖಾಮುಖಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ

Advertisement

ಬೆಟ್ಟದಮನೆಯ ಬಿ.ಕೆ.ಲಕ್ಷ್ಮಣ್ ಗೌಡ,(65,)ಸ್ಥಳದಲ್ಲೇ ಸಾವಪ್ಪಿದ್ದು ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಮಗನಿಗೆ ಹೊಸ ಸ್ಕೂಟಿಯನ್ನು ಕೊಡಿಸಿದ ಲಕ್ಷ್ಮಣಗೌಡ ಹೊಸ ವಾಹನದ ಪೂಜೆಗೆಂದು ಬೆಟ್ಟದ ಮನೆ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ.

ಗೋಣಿಬೀಡು ಕಡೆಯಿಂದ ವೇಗವಾಗಿ ಬಂದ ಇನ್ನೊಂದು ವಾಹನ ಇವರ ವಾಹನಕ್ಕೆ ಅಪ್ಪಳಿಸಿದ್ದು ಅದರಲ್ಲಿದ್ದ ಕೆಲವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next